Gallery

Moments of devotion and community spirit

ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನ, ಹಾದಿಗಲ್ಲು

ಮಲೆನಾಡಿನ ಹಸಿರು ಪ್ರಕೃತಿಯ ಮಧ್ಯೆ ನೆಲೆಗೊಂಡಿರುವ ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನ, ಹಾದಿಗಲ್ಲು ಪವಿತ್ರ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ.

ಇಲ್ಲಿ ಭಾವಿಸಮೀರರೆಂದೇ ಖ್ಯಾತರಾದ ಶ್ರೀ ವಾದಿರಾಜ ಗುರುಸಾರ್ವಭೌಮರ ಪ್ರಥಮ ಮೃತ್ತಿಕಾ ವೃಂದಾವನ ಇರುವುದರಿಂದ ಈ ಕ್ಷೇತ್ರವು ಅಪಾರ ಆಧ್ಯಾತ್ಮಿಕ ಮಹಿಮೆಯನ್ನು ಹೊಂದಿದೆ. ಭಕ್ತರು ಭಕ್ತಿ ಹಾಗೂ ನಂಬಿಕೆಯಿಂದ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಾರೆ.